ಪ್ರಸಾದಗಳಲ್ಲಿ ಹಲವಾರು ತರಹ ಇದೆ ಅವುಗಳಲ್ಲಿ ಇಂದು ತೀರ್ಥ ಪ್ರಸಾದದ ಬಗ್ಗೆ ತಿಳಿಯೋಣ
ತೀರ್ಥ ಪ್ರಸಾದದಲ್ಲಿ ನಾಲ್ಕು ಬಗೆಯ ವಿಧ
1.ಜಲತೀರ್ಥ
2.ಕಷಾಯ ತೀರ್ಥ
3.ಪಂಜಾಮೃತ ಅಭಿಷೇಕ ತೀರ್ಥ
4.ಪಾನಕ ತೀರ್ಥ
ಜಲತೀರ್ಥ
ಈ ತೀರ್ಥ ಸೇವನೆಯಿಂದ ಆಪಮೃತ್ಯು ಮತ್ತು ಸರ್ವರೋಗಗಳು ನಿವಾರಣೆಯಾಗುತ್ತದೆ. ಸಮಸ್ತ ಕಷ್ಟಗಳು ದುಃಖಗಳು ಉಪಶಮನವಾಗುತ್ತವೆ ಬುದ್ಧಿಯು ಅಧರ್ಮಕ್ಕೆ ಹೋಗದಂತೆ ತಡೆಯುತ್ತದೆ.
ಕಷಾಯ ತೀರ್ಥ
ಇದನ್ನು ಕೊಲ್ಲಾಪುರದ ಸಿ ಮಹಾಲಕ್ಷ್ಮಿ ದೇವಾಲಯ ಕೊಲ್ಲೂರು ಮೂಕಾಂಬಿಕೆ ದೇವಾಲಯ ಹಿಮಾಚಲ ಪ್ರದೇಶದ ಜ್ವಾಲಾಮಾಲಿನಿ ದೇವಾಲಯ ಅಸ್ಸಂನಲ್ಲಿರುವ ಶ್ರೀ ಕಾಮಾಕ್ಯ ದೇವಾಲಯದಲ್ಲಿ ರಾತ್ರಿ ಪೂಜೆಯ ನಂತರ ತೀರ್ಥವನ್ನು ಕಷಾಯದ ರೂಪದಲ್ಲಿ ಕೊಡುತ್ತಾರೆ. ಇದರ ಸೇವನೆಯಿಂದ ಗೋಚರ ಹಾಗೂ ಅಗೋಚರ ರೋಗಗಳು ಶೀಘ್ರದಲ್ಲಿ ನಿವಾರಣೆಯಾಗುತ್ತದೆ.
ಪಂಚಾಮೃತ ಅಭಿಷೇಕ ತೀರ್ಥ
ಪಂಚಾಮೃತ ಸೇವನೆಯಿಂದ ಸಕಲ ಕಾರ್ಯಗಳಲ್ಲಿ ದಿಗ್ವಿಜಯ ಹಾಗೂ ಬ್ರಹ್ಮ ಲೋಕ ಪ್ರಾಪ್ತಿಯಾಗುತ್ತದೆ.
ಪಾನಕ ತೀರ್ಥ
ಶ್ರೀ ಮಂಗಳಗಿರಿ ನರಸಿಂಹ ದೇವರಿಗೆ ಹಾಗೂ ಅಹೋಬಲ ನರಸಿಂಹ ದೇವರಿಗೆ ಪಾನಕ ನರಸಿಂಹ ದೇವರು ಎಂದು ಪ್ರಖ್ಯಾತವಾಗಿದೆ.
ಕಾರಣ ಸ್ವಾಮಿಯವರಿಗೆ ಪಾನಕವನ್ನು ನೈವೇದ್ಯ ಮಾಡಿ ಬರುವ ಭಕ್ತಾದಿಗಳಿಗೆ ಪಾನಕವನ್ನು ತೀರ್ಥವಾಗಿ ಹಂಚುತ್ತಾರೆ.
ಶ್ರೀರಾಮನಿಗೆ ಪಾನಕ ತೀರ್ಥವನ್ನು ಅರ್ಪಿಸುತ್ತಾರೆ.
ಪಾನಕ ತೀರ್ಥವನ್ನು ಸೇವಿಸಿದರೆ
ದೇಹದಲ್ಲಿ ಉತ್ಸಾಹ ಜಾಸ್ತಿಯಾಗಿ ಹೊಸ ಚೈತನ್ಯ ಬರುತ್ತದೆ.
ದೇಹದಲ್ಲಿರುವ ಉಷ್ಣಾಂಶವನ್ನು ಸಮ ಸ್ಥಿತಿಗೆ ತರುತ್ತದೆ.
ಸುಸ್ತು ನಿವಾರಣೆ ಆಗುತ್ತದೆ ಹಸಿವು ಜಾಸ್ತಿಯಾಗುತ್ತದೆ.
ಜೀವನದಲ್ಲಿ ಶತ್ರುಗಳ ಕಾಟ ಬರುವುದಿಲ್ಲ
ಬುದ್ಧಿ ಚುರುಕಾಗುತ್ತದೆ, ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.
ಪ್ರೀತಿ ಸಂಬಂದಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ. ಪ್ರೇಮ ವಿವಾಹ , ಮದುವೆ ತೊಂದರೆ , ದಾಂಪತ್ಯ ಕಿರಿಕಿರಿ, ಆಸ್ತಿ ಮಾರಾಟ (ಖರೀದಿ), ವಿದೇಶ ಪ್ರಯಾಣ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ ಇತ್ಯಾದಿ ಗುಪ್ತ ಸಮಸ್ಯೆಗಳಿಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ. ನಿಮ್ಮ ಜೀವನದ ಯಾವುದೇ ಘೋರ ನಿಗೂಢ ಸಮಸ್ಯೆಗಳಿದ್ದರೂ ಗುರುಜಿಯವರಿಂದ ಶಾಶ್ವತ ಪರಿಹಾರ