ಪ್ರಕೃತಿದತ್ತವಾಗಿ ದೊರೆಯುವ ರತ್ನಗಳು ಯಾವಾಗಲೂ ಶುಭವನ್ನು ಕೊಡುತ್ತವೆ. ಪುರತನ ಕಾಲದಲ್ಲಿ ಈ ರತ್ನಗಳನ್ನು ರಾಜ ಮಹಾರಾಜರು ಹೆಚ್ಚು ಧರಿಸುತ್ತಿದ್ದರು.ಈ ಸೌರಮಾನದಲ್ಲಿ ಗ್ರಹಗಳು ಅವರವರ ಜನ್ಮ ಜಾತಕದಲ್ಲಿನ ಸ್ಥಿತಿ ಸ್ಥಾನಫಲದಂತೆ ಶುಭ ಮತ್ತು ಅಶುಭ ಫಲವನ್ನು ನೀಡುತ್ತವೆ.
ಶುಭಫಲಗಳು ಮನುಷ್ಯನಿಗೆ ಉತ್ತಮ,ಆರೋಗ್ಯ, ಅಂತಸ್ತು, ಉದ್ಯೋಗ, ಧನಸಂಪತ್ತು , ವಾಹನ ಖರೀದಿ, ಮನೆ, ಮನಶಾಂತಿ, ಸುಖ, ಸಂತೋಷ ಹಾಗೂ ಸೌಕರ್ಯ ನೀಡುತ್ತದೆ.ಅಶುಭ ಫಲಗಳೆಂದರೆ ಅನಾರೋಗ್ಯ, ನಿರುದ್ಯೋಗ, ಅಪವಾದ, ಅಪಘಾತ, ನಷ್ಟ, ಧನ, ಚಿಂತೆ, ದುಃಖ, ಕುಲನಾಶ, ಅಶಾಂತಿ.
ನಮಗೆ ಕಷ್ಟದ ಸಮಯದಲ್ಲಿ ನಾವು ಗ್ರಹಗಳಿಗೆ ತಕ್ಕ ಪರಿಹಾರ ಮಾಡಿಕೊಂಡರೆ ಅಶುಭ ಫಲಗಳು ಪರಿಹಾರವಾಗುತ್ತದೆ ಆದರೆ ಜ್ಯೋತಿಷ್ಯದ ಪ್ರಕಾರ ಜಾತಕ ಪರಿಶೀಲಿಸಿ ಪರಿಹಾರ ಪೂಜೆ ವ್ರತಗಳನ್ನು ಮಾಡಬೇಕಾಗುತ್ತದೆ.
ಜ್ಯೋತಿಷ್ಯದ ಪ್ರಕಾರ ವ್ಯಕ್ತಿಯ ಜನ್ಮ ಜಾತಕದ ಸಮಸ್ಯೆಗಳಿಗೆ ರತ್ನದಾರಣೆಯೂ ಬಹುಮುಖ್ಯವಾಗಿ ಉತ್ತಮ ಫಲಗಳನ್ನು ನೀಡುತ್ತವೆ. ಅವರ ಸಮಸ್ಯೆಗೆ ಮತ್ತು ತೊಂದರೆಗೆ ತಕ್ಕಂತೆ ರತ್ನಗಳನ್ನು ಪರಿಶೀಲಿಸಿ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು.
ಬಹು ಮುಖ್ಯವಾಗಿ ಪ್ರತಿಗ್ರಹಗೊಂದು ರತ್ನಗಳಿವೆ ಅವು ಯಾವುದೆಂದರೆ
ಸೂರ್ಯನ ರತ್ನ – ಮಾಣಿಕ್ಯ
ಚಂದ್ರನ ರತ್ನ– ಮುತ್ತು
ಕುಜನ ರತ್ನ– ಹವಳ
ಬುದನ ರತ್ನ– ಪಚ್ಚೆ
ಗುರುವಿನ ರತ್ನ – ಪುಷ್ಪರಾಗ
ಶುಕ್ರನ ರತ್ನ– ವಜ್ರ
ಶನಿಯ ರತ್ನ – ನೀಲಾ
ರಾಹು ರತ್ನ – ಗೋಮೇದಕ
ಕೇತುವಿನ ರತ್ನ– ವೈಡೂರ್ಯ
ಈಗಿನ ಕಾಲದಲ್ಲಿ 84 ರೀತಿಯ ರತ್ನಗಳು ಮತ್ತು ಅನೇಕ ರೀತಿಯ ಉಪರತ್ನಗಳಿವೆ.
ನಿಮಗೆ ಯಾವ ರತ್ನಗಳು ಹೊಂದಾಣಿಕೆಯಾಗುತ್ತವೆ ಎಂದು ತಿಳಿಯಲು ಗುರುಜಿಯವರನ್ನು ಸಂಪರ್ಕಿಸಿ ಅವರ ಸಲಹೆಯಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಪ್ರೀತಿ ಸಂಬಂದಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ. ಪ್ರೇಮ ವಿವಾಹ , ಮದುವೆ ತೊಂದರೆ , ದಾಂಪತ್ಯ ಕಿರಿಕಿರಿ, ಆಸ್ತಿ ಮಾರಾಟ (ಖರೀದಿ), ವಿದೇಶ ಪ್ರಯಾಣ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ ಇತ್ಯಾದಿ ಗುಪ್ತ ಸಮಸ್ಯೆಗಳಿಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ. ನಿಮ್ಮ ಜೀವನದ ಯಾವುದೇ ಘೋರ ನಿಗೂಢ ಸಮಸ್ಯೆಗಳಿದ್ದರೂ ಗುರುಜಿಯವರಿಂದ ಶಾಶ್ವತ ಪರಿಹಾರ