ಸರ್ವ ಮಂಗಳ ಮಂಗಳ್ಯೇ ಶಿವೇ ಸರ್ವಾರ್ಥ ಸಾಧಿಕೇ ಶರಣ್ಯೇ ತ್ರಯಂಬಕೇ ಗೌರಿ ನಾರಾಯಣಿ ನಮೋಸ್ತುತೇ
ಸರ್ವತೋಮುಖ ಅಭಿವೃದ್ಧಿ ಇದು ಎಲ್ಲರ ಮನದ ಆಸೆಯಾಗಿದೆ.ಆದರೆ ವಿಧಿ ಬರಹದ ಪ್ರಕಾರ ಜೀವನದಲ್ಲಿ ಏರಿಳಿತಗಳು ಇದ್ದೇ ಇರುತ್ತದೆ. ಲೋಕದಲ್ಲಿ ನೌಕರಿ, ವ್ಯವಹಾರ, ವ್ಯಾಪಾರಿಗಳಲ್ಲಿ ತೊಂದರೆ, ವಾಹನ ಹಾನಿ, ಮಾಟ ಮಂತ್ರ, ಮದ್ದಿನ ಬಾಧೆ, ಸಂಸಾರದಲ್ಲಿ ವಿರಸ, ಆಂತರಿಕ ತೊಂದರೆ, ರೋಗ ಮುಂತಾದ ನೂರಾರು ಸಮಸ್ಯೆಗಳಿಗೆ ಪರಿಹಾರ ಒಂದೇ ಅದೇ ಶ್ರೀಚಕ್ರ ಯಂತ್ರ ಪೂಜೆ.
ಮಾನವರಿಗೆ ಸಂಸ್ಕಾರ ಬದ್ಧವಾಗಿ ಸಂಸ್ಕೃತಶೀಲವಾಗಿ ಸುಖ ಸಮೃದ್ಧಿಗಳನ್ನು ದೊರಕಿಸಿಕೊಡುವ ದೈವಿ ಸಂಪನ್ನತೆಯ ಸಾಧನಗಳಲ್ಲಿ ಶ್ರೀಚಕ್ರವು ಹೆಚ್ಚು ರಹಸ್ಯ ಶಕ್ತಿಪ್ರದವಾದದಾಗಿದೆ. ಶ್ರೀಚಕ್ರ ಯಂತ್ರವು ಒಂದೊಂದು ರೇಖೆ, ವರ್ಗ, ತ್ರಿಕೋನ ಬಿಂದು ಇತ್ಯಾದಿಗಳು ಫಲಪ್ರದವಾದ ದೈವ ಶಕ್ತಿಗಳ ಸಂಕೇತಗಳಾಗಿವೆ. ಇದರಲ್ಲಿ ನಂಬಿಕೆ, ಏಕಾಗ್ರತೆ, ಸಹನೆ, ಭಕ್ತಿಗಳನ್ನು ಇಟ್ಟು ಅನನ್ಯ ಪೂಜಾ ಉಪವಾಸನೆಯ ಮೂಲಕ ಪೂಜಿಸುವ ವ್ಯಕ್ತಿಗೆ ಪವಾಡದಂತೆ ಬಯಸಿದ್ದು ಲಭಿಸುತ್ತವೆ. ನವಗ್ರಹಗಳು, ಪಂಚಮಹಾಭೂತಗಳು, ವಿಶ್ವದಲ್ಲಿ ತುಂಬಿರುವ ದೇವತಾ ಪ್ರಪಂಚ ಅವುಗಳ ಶಕ್ತಿ ಎಲ್ಲವೂ ಶ್ರೀ ಚಕ್ರದಲ್ಲಿವೆ.
ಶ್ರೀಚಕ್ರದ ಪೂಜಾ ಸಲಹೆಗಳು
ಶ್ರೀ ಚಕ್ರವನ್ನು ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಇಟ್ಟು ಪೂಜಿಸಬೇಕು. ಇದಕ್ಕೆ ಕಪ್ಪು ಬಣ್ಣದ ಫೋಟೋ ಫ್ರೇಮ್ ಹಾಕಿಸಬಾರದು ಪೂಜೆಯಲ್ಲಿ ಹತ್ತಿಯ ಗೆಜ್ಜೆ ವಸ್ತ್ರದ ಮಾಲೆ ಹಾಕಬೇಕು.
ಶ್ರೀ ಚಕ್ರವನ್ನು ಪ್ರತಿ ಮಂಗಳವಾರ ಅಥವಾ ಶುಕ್ರವಾರ, ಹುಣ್ಣಿಮೆ, ಅಮಾವಾಸ್ಯೆಯ ದಿನಗಳಲ್ಲಿ ಮತ್ತು ಎಲ್ಲಾ ಹಬ್ಬದ ದಿನಗಳಲ್ಲಿ ಪೂಜಿಸಬೇಕು. ದಿನವೂ ಸರಳ ಸಹಜವಾದ ರೀತಿಯಲ್ಲೂ ಪೂಜಿಸಬಹುದು.
ಶ್ರೀ ಚಕ್ರವನ್ನು ದೇವರ ಮನೆಯಲ್ಲಿ, ಅಂಗಡಿಯಲ್ಲಿ, ವಾಹನಗಳಲ್ಲಿ ಅಥವಾ ಹಣದ ಪೆಟ್ಟಿಗೆಯಲ್ಲಿ ಇಟ್ಟು ಪೂಜಿಸಬಹುದು.
ಯಾವುದೇ ಮಂಗಳ ಕೆಲಸಗಳಿಗೆ ಹೋಗುವ ಮುಂಚೆ ಶ್ರೀ ಚಕ್ರವನ್ನು ಪೂಜೆ ಮಾಡಿ ಅಥವಾ ದರ್ಶನ ಮಾಡಿ ನಮಿಸಿ ಹೋದರೆ ಹೋಗುವ ಕೆಲಸದಲ್ಲಿ ಒಳ್ಳೆಯದಾಗುತ್ತದೆ.
ಶ್ರೀ ಚಕ್ರವನ್ನು ಎಲ್ಲಾ ವಯಸ್ಸಿನವರು, ಸ್ತ್ರೀ ಪುರುಷರು, ಎಲ್ಲಾ ವರ್ಗದವರು, ಎಲ್ಲಾ ರಾಶಿಯವರು, ಎಲ್ಲಾ ನಕ್ಷತ್ರದವರು ಯಾರು ಬೇಕಾದರೂ ತಮ್ಮ ತನು ಮನ ಶುದ್ದಿಯಿಂದ ಪೂಜಿಸಬಹುದು. ಈ ಪೂಜೆಯಿಂದ ಯಾರಿಗೂ ಸಮಸ್ಯೆ ಬಂದಿಲ್ಲ ಬರುವುದು ಇಲ್ಲ.ಆದರೆ ಶ್ರೀಚಕ್ರವನ್ನು ಅಪಮಾನ ಮಾಡಿದರೆ ಅಥವಾ ಎಲ್ಲೆಂದರಲ್ಲಿ ಇಡುವುದರಿಂದ ಸಮಸೆಯಾಗುತ್ತದೆ.
ಶ್ರೀಚಕ್ರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಥವಾ ಶೀ ಚಕ್ರದ ಯಂತ್ರಕ್ಕಾಗಿ ನಮ್ಮನ್ನು ಸಂಪರ್ಕಿಸಬಹುದು.
ಪ್ರೀತಿ ಸಂಬಂದಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ. ಪ್ರೇಮ ವಿವಾಹ , ಮದುವೆ ತೊಂದರೆ , ದಾಂಪತ್ಯ ಕಿರಿಕಿರಿ, ಆಸ್ತಿ ಮಾರಾಟ (ಖರೀದಿ), ವಿದೇಶ ಪ್ರಯಾಣ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ ಇತ್ಯಾದಿ ಗುಪ್ತ ಸಮಸ್ಯೆಗಳಿಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ. ನಿಮ್ಮ ಜೀವನದ ಯಾವುದೇ ಘೋರ ನಿಗೂಢ ಸಮಸ್ಯೆಗಳಿದ್ದರೂ ಗುರುಜಿಯವರಿಂದ ಶಾಶ್ವತ ಪರಿಹಾರ