Advertisement

ದ್ವಾದಶ 12 ರಾಶಿಗಳ ಶುಭಪ್ರದ ಬೀಜ ಮಂತ್ರಗಳು

ದ್ವಾದಶ 12 ರಾಶಿಗಳ ಶುಭಪ್ರದ ಬೀಜ ಮಂತ್ರಗಳು

ರಾಶಿ

ಮಂತ್ರಗಳು

ಮೇಷ

ಓಂ ಐಂ ಕ್ರೀಂ ಸೌಃ ||

ವೃಷಭ

ಓಂ ಐಂ ಕ್ರೀಂ ಶ್ರೀಂ ||

ಮಿಥುನ

ಓಂ ಕ್ರೀಂ ಐಂ ಸೌಃ ||

ಕರ್ಕ

ಓಂ ಐಂ ಕ್ರೀಂ ಶ್ರೀಂ ||

ಸಿಂಹ

ಓಂ ಹ್ರೀಂ ಶ್ರೀಂ ಸೌಃ ||

ಕನ್ಯಾ

ಓಂ ಶ್ರೀಂ ಐಂ ಸೌಃ ||

ತುಲಾ

ಓಂ ಹ್ರೀಂ ಕ್ಲೀಂ ಶ್ರೀಂ ||

ವೃಶ್ಚಿಕ

ಓಂ ಐಂ ಕ್ಲೀಂ ಸೌಃ ||

ಧನಸ್ಸು

ಓಂ ಹ್ರೀಂ ಕ್ಲೀಂ ಸೌಃ ||

ಮಕರ

ಓಂ ಐಂ ಕ್ಲೀಂ ಹ್ರೀಂ ಶ್ರೀಂ ಸೌಃ ||

ಕುಂಭ

ಓಂ ಹ್ರೀಂ ಐಂ ಕ್ಲೀಂ ಶ್ರೀಂ ||

ಮೀನ

ಓಂ ಹ್ರೀಂ ಕ್ಲೀಂ ಸೌಃ ||

ಶಕ್ತಿಯುಳ್ಳ ಈ ಬೀಜ ಮಂತ್ರವನ್ನು ನಿತ್ಯ ಎರಡು ಬಾರಿ ಅಥವಾ ಮೂರು ಭಕ್ತಿಯಿಂದ ಮನಸ್ಸಿನಲ್ಲಿ ಹೇಳಿಕೊಳ್ಳಬೇಕು.

ವಿಶೇಷ ಸೂಚನೆ. ಪೂರ್ವ ದಿಕ್ಕಿಗೆ ಮುಖ ಮಾಡಿ ಇಷ್ಟ ದೇವರ ಪೂಜೆ ಮಾಡಿ ಜೀವನಪರ್ಯಂತ ನಿತ್ಯ ಅಥವಾ ವಾರದಲ್ಲಿ ಐದು ಐದು ದಿನ 2 ರಿಂದ 3 ಬಾರಿ ಅಥವಾ 11 ಸಲ ಅಥವಾ 101 ಸಲ ಶ್ರದ್ದೆ ಭಕ್ತಿಯಿಂದ ಜಪ ಮಾಡಬೇಕು. ಒಮ್ಮೆ ಜ್ಯೋತಿಷ್ಯರ ಸಲಹೆಯನ್ನು ಪಡೆದರೆ ಉತ್ತಮ.

ಕನ್ನಡ ಜ್ಯೋತಿಷಿಗಳು

ಪ್ರೀತಿ ಸಂಬಂದಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ. ಪ್ರೇಮ ವಿವಾಹ , ಮದುವೆ ತೊಂದರೆ , ದಾಂಪತ್ಯ ಕಿರಿಕಿರಿ, ಆಸ್ತಿ ಮಾರಾಟ (ಖರೀದಿ), ವಿದೇಶ ಪ್ರಯಾಣ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ ಇತ್ಯಾದಿ ಗುಪ್ತ ಸಮಸ್ಯೆಗಳಿಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ. ನಿಮ್ಮ ಜೀವನದ ಯಾವುದೇ ಘೋರ ನಿಗೂಢ ಸಮಸ್ಯೆಗಳಿದ್ದರೂ ಗುರುಜಿಯವರಿಂದ ಶಾಶ್ವತ ಪರಿಹಾರ

ತ್ವರಿತ ಲಿಂಕ್‌ಗಳು

gallery