Advertisement

ದ್ವಾದಶ 12 ರಾಶಿಗಳ ಶುಭವಾರ, ದಿಕ್ಕು, ಬಣ್ಣ, ಶುಭರತ್ನ, ಧಾನ್ಯ, ಶುಭಸಂಖ್ಯೆಗಳು

ದ್ವಾದಶ 12 ರಾಶಿಗಳ ಶುಭವಾರ, ದಿಕ್ಕು, ಬಣ್ಣ, ಶುಭರತ್ನ, ಧಾನ್ಯ
12 ರಾಶಿಗಳ ಪ್ರಕಾರ ಒಂದೊಂದು ರಾಶಿಗೆ ಒಂದೊಂದು ಶುಭವಾರ ಶುಭ ದಿಕ್ಕು ಶುಭ ಬಣ್ಣ ಶುಭ ರತ್ನ ಶುಭಧಾನ್ಯ ಶುಭ ಸಂಖ್ಯೆ ಇರುತ್ತದೆ. ಅದನ್ನು ತಿಳಿದು ಅನುಸರಿಸಬಹುದು ಆದರೆ ಒಮ್ಮೆ ಜ್ಯೋತಿಷ್ಯರ ಸಲಹೆಯನ್ನು ಪಡೆದರೆ ಉತ್ತಮ

ರಾಶಿಗಳು

ಶುಭವಾರ

ಶುಭ ದಿಕ್ಕು

ಶುಭ ಬಣ್ಣ

ಶುಭ ರತ್ನ

ಶುಭ ಧಾನ್ಯ

ಶುಭ ಸಂಖ್ಯೆ

ಮೇಷ

ಮಂಗಳವಾರ ಗುರು, ಶುಕ್ರ

ಪೂರ್ವ, ಉತ್ತರ

ಕೆಂಪು, ಕೇಸರಿ, ತಿಳಿಹಳದಿ,ಗುಲಾಬಿ

ಹವಳ

ತೊಗರಿ ಕಾಳು

9,3,6

ವೃಷಭ

ಶುಕ್ರವಾರ ಬುಧವಾರ

ಉತ್ತರ ಪೂರ್ವ, ನೈಋತ್ಯ

ಬಿಳಿ, ಇತರ ತಿಳಿ ಬಣ್ಣಗಳು (ಕೆಂಪು, ಕಪ್ಪು ಬೇಡ)

ವಜ್ರ

ಅವರೆ ಕಾಳು

6.3.9

ಮಿಥುನ

ಬುಧವಾರ ಗುರು, ಶುಕ್ರ

ಪಶ್ಚಿಮ, ಉತ್ತರ

ಹಸಿರು, ನವಿಲು ಬಣ್ಣ, ನೀಲಿ ಆನಂದ ಬಣ್ಣ

ಪಚ್ಚೆ ಹಸಿರು

ಹೆಸರು ಕಾಳು

5.1.7

ಕರ್ಕ

ಸೋಮವಾರ ರವಿವಾರ

ಉತ್ತರ, ಪೂರ್ವ

ನೇರಳೆ ಬಣ್ಣ, ಜಾಂಬಳಿ, ಹಸಿರು

ಮುತ್ತು

ಅಕ್ಕಿ

2,1,8

ಸಿಂಹ

ರವಿವಾರ ಸೋಮವಾರ

ಪೂರ್ವ, ಉತ್ತರ

ಕೇಸರಿ, ಕೆಂಪು, ಹಳದಿ, ಬಿಳಿ, ತಿಳಿನೀಲಿ, ಗುಲಾಬಿ

ಮಾಣಿಕ್ಯ

ಗೋಧಿ

1,2,5

ಕನ್ಯಾ

ಬುಧವಾರ ಶುಕ್ರ

ಪೂರ್ವ ಉತ್ತರ, ನೈಋತ್ಯ

ಕಪ್ಪು ಬಿಟ್ಟು ಎಲ್ಲಾ ಬಣ್ಣಗಳು

ಪಚ್ಚೆ ಹಸಿರು

ಹೆಸರು ಕಾಳು

5, 1,3

ತುಲಾ

ಶುಕ್ರವಾರ, ಬುಧ, ಗುರು,

ಪಶ್ಚಿಮ, ನೈಋತ್ಯ

ನೀಲಿ, ತಿಳಿಹಸಿರು ಹಳದಿ, ಮರೂನ್ ರೆಡ್, ಗುಲಾಬಿ

ವಜ್ರ

ಅವರೆ ಕಾಳು

6,3,9

ವೃಶ್ಚಿಕ

ಮಂಗಳವಾರ, ಗುರು, ಶುಕ್ರ

ಉತ್ತರ, ಪೂರ್ವ

ಬಂಗಾರ ಬಣ್ಣ, ಬಿಳಿ, ತಿಳಿಗುಲಾಬಿ, ಕೇಸರಿ, ಕೆಂಪು

ಹವಳ

ತೊಗರಿ ಕಾಳು

9,3, 6

ಧನಸ್ಸು

ಗುರುವಾರ ಶುಕ್ರ, ಸೋಮ

ಪೂರ್ವ,

ಈಶಾನ್ಯ, ಉತ್ತರ

ಹಳದಿ, ಬೂದಿ ಬಣ್ಣ, ಬಿಳಿ

ಪುಷ್ಪರಾಗ

ಕಡಲೆಕಾಳು

3,6,9

ಮಕರ

ಶನಿವಾರ ರವಿ, ಸೋಮ

ಪೂರ್ವ, ಪಶ್ಚಿಮ

ನೀಲಿ, ಅರಿಷಿಣ, ಸಿಮೆಂಟ್ ಬಣ್ಣ, ಖಾಕಿ

ನೀಲ

ಕರಿ ಎಳ್ಳು

8,4,7

ಕುಂಭ

ಶನಿವಾರ ರವಿ, ಸೋಮ

ಪಶ್ಚಿಮ, ಉತ್ತರ, ದಕ್ಷಿಣ

ಮಣ್ಣಿನ ಬಣ್ಣ, ಬೂದಿ, ನೀಲಿ, ಅರಿಷಿಣ, ಖಾಕಿ

ನೀಲ

ಕರಿ ಎಳ್ಳು

8,7,4

ಮೀನ

ಗುರುವಾರ, ಶುಕ್ರ, ಸೋಮ

ಉತ್ತರ, ಪೂರ್ವ, ಈಶಾನ್ಯ

ಹಳದಿ, ಬೆಳ್ಳಿ ಬಣ್ಣ, ಬಿಳಿ, ಗುಲಾಬಿ, ತಿಳಿಹಸಿರು

ಪುಷ್ಪರಾಗ

ಕಡಲೆಕಾಳು

3,6,8

ಕನ್ನಡ ಜ್ಯೋತಿಷಿಗಳು

ಪ್ರೀತಿ ಸಂಬಂದಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ. ಪ್ರೇಮ ವಿವಾಹ , ಮದುವೆ ತೊಂದರೆ , ದಾಂಪತ್ಯ ಕಿರಿಕಿರಿ, ಆಸ್ತಿ ಮಾರಾಟ (ಖರೀದಿ), ವಿದೇಶ ಪ್ರಯಾಣ, ಪ್ರೀತಿಯಲ್ಲಿ ನಂಬಿ ಮೋಸ, ಆರೋಗ್ಯ ಇತ್ಯಾದಿ ಗುಪ್ತ ಸಮಸ್ಯೆಗಳಿಗೆ 3 ದಿನಗಳಲ್ಲಿ ಶಾಶ್ವತ ಪರಿಹಾರ ತಿಳಿಸುತ್ತಾರೆ. ನಿಮ್ಮ ಜೀವನದ ಯಾವುದೇ ಘೋರ ನಿಗೂಢ ಸಮಸ್ಯೆಗಳಿದ್ದರೂ ಗುರುಜಿಯವರಿಂದ ಶಾಶ್ವತ ಪರಿಹಾರ

ತ್ವರಿತ ಲಿಂಕ್‌ಗಳು

gallery